ಅಮ್ಮ

ಅಮ್ಮ ಎಂದರೆ
ನೆನಪಾಗುವಳು ನನ್ನ ಕರುಳಿನ ದೇವತೆ !!
ಅಮ್ಮ ಎಂದರೆ
"ಓ" ಎನ್ನುವ ದನಿ ಕೇಳುವ ಆಸೆ !!
ಅಮ್ಮ ಎಂದರೆ
ನಿನ್ನ ಕೈ ತುತ್ತು ತಿನ್ನುವ ಆಸೆ!!
ಅಮ್ಮ ಎಂದರೆ
ನಿನ್ನ ತೊಡೆಯ ಮೇಲೆ ಮಲಗುವ ಆಸೆ !!
ಅಮ್ಮ ಎಂದರೆ
........ ಹೇಳಲಾರದಸ್ಟು ಆಸೆಗಳು !!
ಅಮ್ಮ ಎಂದರೆ
ಎಂದೆಂದಿಗೂ ನಿಮ್ಮ ಮಗಳಾಗಿ ಬದುಕುವ ಆಸೆ !!

3 comments: