Friday, 29 May 2015

                                                   Every Moment in Life.........!!!
                      


 ಎಂದೆಂದಿಗೂ  ಅಳೆಯದಿರಿ
ಅಪ್ಪ- ಅಮ್ಮನ ಪ್ರೀತಿ-ಮಮತೆಯನ್ನು  !!

ಎಂದೆಂದಿಗೂ ಅವಮಾನಿಸದಿರಿ
ಅಪ್ಪ- ಅಮ್ಮನ ಮಾತಿನ ಆರ್ಥನನ್ನು !!

ಎಂದೆಂದಿಗೂ ನೋಯಿಸದಿರಿ
ಅಪ್ಪ- ಅಮ್ಮನ ಮನಸ್ಸನ್ನು !!

ಎಂದೆಂದಿಗೂ ಮರೆಯದಿರಿ
ಅಪ್ಪ- ಅಮ್ಮನ ಜೊತೆ ಕಳೆದ ಸಂತೋಷದ ಕ್ಷಣಗಳನ್ನು !!

ಎಂದೆಂದಿಗೂ ಮನ್ನನ್ನೆರಚದಿರಿ
ಅಪ್ಪ- ಅಮ್ಮನ ಆಸೆಗಳಿಗೆ !!

ಎಂದೆಂದಿಗೂ ಮೋಸಮಾದದಿರಿ
 ಅಪ್ಪ- ಅಮ್ಮ ನಿಮ್ಮ ಮೇಲಿಟ್ಟ ಭರವಸೆಗೆ !!

ಎಂದೆಂದಿಗೂ ತೀರಿಸಲಾಗದ
ಅಪ್ಪ- ಅಮ್ಮನ ರುಣದ  ಬುತ್ತಿಯನ್ನು ಹೊತ್ತಿರುವೆನು ನಾನು !!

ನಿಮ್ಮಲ್ಲಿ  ಕೇಳಿಕೊಳ್ಳುವುದಿಷ್ಟೇ
ಎಂದೆಂದಿಗೂ ನಿಮ್ಮ ಈ ಮಗಳ
ಕೈ ಬಿಡದಿರಿ ಎಂದು !!